| |
|
|
| |
| Institutions: |
| |
|
|
|
|
|
| Articles: |
| |
| Brahma Sutras of Badarayana |
The
name "Vedanta" is referred to the texts called "Upanishads"
which give us sacred knowledge about the SELF. These Upanishads mostly
appear in the end parts of Aaranyakas ... |
| |
|
|
ಅಧ್ಯಾತ್ಮ ಮತ್ತು ಆಧುನಿಕತೆ |
ಇಡೀ ಪ್ರಪಂಚವನ್ನು “ಅಧಿಭೂತ, ಅಧಿದೈವ, ಅಧ್ಯಾತ್ಮ” ಎಂದು ಮೂರುವಿಧವಾಗಿ ಮೋಕ್ಷಶಾಸ್ತ್ರದಲ್ಲಿ ವಿಂಗಡಿಸಲಾಗಿದೆ. ಅಧಿಭೂತವೆಂದರೆ ನಮಗೆ ತೋರಿಬರುತ್ತಿರುವ ಈ ಪ್ರಪಂಚ, ಇದರ ಅರಿವು, ಅದರಲ್ಲಿನ ಬದಲಾವಣೆಗಳು, ಇತ್ಯಾದಿ. |
| |
|
| ಪರಮಾರ್ಥಸತ್ಯ |
ಉಪನಿಷತ್ತುಗಳಲ್ಲಿ ತಿಳಿಸಿರುವ ಜೀವ, ಜಗತ್ತು, ಈಶ್ವರವಿಚಾರಕ್ಕೆ ಪರಮಾರ್ಥಸತ್ಯ ಎಂದು ಹೆಸರು. ಪರಮಾರ್ಥವೆಂದರೆ (ಪರಮ ಅರ್ಥ) ಅತ್ಯಂತ ಕಟ್ಟಕಡೆಯ, ಶ್ರೇಷ್ಠವಾದ ಅರ್ಥ. ಅನುಭಾವಿಗಳಾದ ಋಷಿಗಳು ತಾವು ಕಂಡುಕೊಂಡ ಮತ್ತು ಎಂದೂ ಬದಲಾಗದಿರುವ ಜೀವ, ಜಗತ್ತು, ಈಶ್ವರಸ್ವರೂಪಗಳನ್ನು ಉಪನಿಷತ್ತುಗಳಲ್ಲಿ ತಿಳಿಸಿದ್ದಾರೆ.
|
| |
|
| ಒಂದನ್ನೇ ತಿಳಿಯಬೇಕು |
ಹುಟ್ಟಿದಂದಿನಿಂದ ಬದುಕಿರುವವರೆಗೂ ಪ್ರಪಂಚದಲ್ಲಿ ತಿಳಿಯಬೇಕಾದದ್ದೂ, ಕಲಿಯಬೇಕಾದದ್ದೂ ಇದ್ದೇ ಇದೆ ಎಂಬುದು ನಮಗೆಲ್ಲರಿಗೂ ತಿಳಿದ ವಿಷಯವೇ ಆಗಿದೆ.
|
| |
|
|
| |
|
| Personalities: |
| |
|
|
|
| |
|

|
| |
|
| |
|
| |
|
| |
|
|
| |
| |
|
|
| |
|
|
| |
|

To introduce Personalities,
Institutions
promoting Indian Classical Music,
or contribute articles
about Indian
Classical Music,
please click
here. |
|
|

|
|
|

|
|