೧೯೯೩ನೆಯ ಇಸ್ವಿ, ಕರ್ನಾಟಕದ ಸಂಸ್ಕೃತಿಯ
ಆಸ್ತಿಯಾಗಿರುವ ಅಂಬಿಕಾತನಯದತ್ತ’ಕಾವ್ಯನಾಮದ ವರಕವಿ‘ದ. ರಾ. ಬೇಂದ್ರೆ
ರಾಷ್ಟ್ರೀಯ ಟ್ರಸ್ಟ್’ಸ್ಥಾಪನೆ. ಧಾರವಾಡದ ಸಾಧನಕೇರಿಯ ಕವಿ ನಿವಾಸದ
ನಿವೇಶನದಲ್ಲಿ ಮೂರು ಮಹಡಿಯ ಸುಂದರ ಕಟ್ಟಡ ನಿರ್ಮಾಣ.
Gokhale Institute of Public Affairs
founded by late Sri D.V. Gundappa, well known literateur and politician in
Bangalore has been one of the oldest institute serving the General Public at
large by arranging study circles and lectures on various topics related to the
Indian Culture, and public life.
The
Bangalore-based Gandhi Sahitya Sangha was an off-shoot of the Quit India
Movement (1942) which is one of the most important mile stones in the struggle
for Independence of India.
ಅನಕೃ ಅವರ ಸಾಧನೆ ಶ್ರಮಗಳಿಗೆ ಸಿಗಬೇಕಾಗಿದ್ದ ಸನ್ಮಾನ ಗೌರವಗಳು ಸರಿಯಾಗಿ ದೊರೆಯಲಿಲ್ಲ ಎಂಬ ಕೊರಗು ಅವರ ಅಭಿಮಾನಿಗಳಿಗೆ ಮೊದಲಿನಿಂದಲೂ ಇದೆ. ಅನಕೃ ಅವರು ನಾಡು, ನುಡಿಗೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿ, ಅವರ ಹೆಸರು ಕನ್ನಡ ನಾಡಿನಲ್ಲಿ ನಿರಂತರವಾಗಿ ಬೆಳಗಲಿ ಎಂಬ ಉದ್ದೇಶಗಳಿಂದ ಕೆಲವು ಅಭಿಮಾನಿಗಳು ಸೇರಿ ಕಟ್ಟಿದ ಸಂಸ್ಥೆಯೇ ಅನಕೃ ಪ್ರತಿಷ್ಠಾನ.