| |
| Arts: |
| |
Karnataka Chitrakala
Parishat
|
Karnataka Chitrakala Parishat was established in
1960, and then onwards it started conducting art exhibitions at both the state
and national levels, besides organising conferences and workshops.
|
| |
| Bharatiya
Vidya Bhavan |
Kulapati
K. M. Munshi founded Bharatiya Vidya Bhavan in 1938. Though it has its roots
firmly embedded in the Indian soil, its spreading branches reach out to
encompass the best of the modern world..
|
|
|
|
|
|
| |
| Literature: |
| |
|
ಕನ್ನಡ ಸಾಹಿತ್ಯ |
Kannada
Literature |
|
| |
|
Milestones in History of Karnataka Kuvempu
Poems:
ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ
ಎಲ್ಲಾದರು ಇರು... ಎಂತಾದರು ಇರು...
Bendre Poem:
ಯುಗ ಯುಗಾದಿ
ಕಳೆದರೂ |
| |
|
संस्कृत साहित्यम् |
Sanskrit Literature |
|
| |
| शास्त्राणि: |
| |
| न्यायशास्त्रम्
:
तर्कसंग्रहः |
| |
|
उपनिषदः |
| |
|
|
| |
| स्तोत्राणि |
|
|
|
|
|
काव्यानि |
|
|
| |
|
| |
| Music: |
| |
|
|
| |
|
ರಾಗ-ತಾಳಗಳ `ವಾಸ್ತವಸಾಧ್ಯತೆ' |
ಮೊತ್ತಮೊದಲಿಗೆ ಸಂಗೀತಕಲೆಯನ್ನು ಸಮುದ್ರದಷ್ಟು ವಿಸ್ತಾರ ಎಂದು ಹೇಳುವ
ಮಾತನ್ನವಲಂಬಿಸಿಬರುವ ಇನ್ನೊಂದು ಮಾತು - ಪ್ರತಿಯೊಂದು ರಾಗವೂ ಅಪಾರ ವಿಸ್ತಾರವನ್ನು
ಹೊಂದಿದೆ, ಅದರ ಎಲ್ಲೆಯನ್ನು ಕಂಡವರಿಲ್ಲ ; ಅದನ್ನು ಖಾಲಿಮಾಡುವುದೇ ಆಗದು - ಎಂಬುದನ್ನು
ನೋಡೋಣ ... |
|
| |
|
`ರಸೋ ವೈ ಸಃ' |
`ರಸೋ ವೈ ಸಃ' (ತೈ. ಉ) ಬ್ರಹ್ಮವು ಸರ್ವಪ್ರಾಣಿಗಳ ಆತ್ಮನಾಗಿ ರಸರೂಪವಾಗಿರುತ್ತದೆ. ಆ
ರಸರೂಪವಾದ ಬ್ರಹ್ಮದ ಬಲದಿಂದಲೇ ನಾವು ಆನಂದವನ್ನು ಹೊಂದಿದ್ದೇವೆ. ಒಂದು ವೇಳೆ ನಮ್ಮ
ನಿಜಸ್ವರೂಪವು ಆನಂದವಲ್ಲದೇ ಹೋಗಿದ್ದರೆ ಜೀವಿಸಬೇಕೆಂದು ಯಾರೂ ಬಯಸುತ್ತಿರ ಲಿಲ್ಲ.
|
|
| |
|
ತ್ಯಾಗರಾಜ
ವಚನಾಮೃತ |
ಕರ್ಣಾಟಕ ಸಂಗೀತ ತ್ರಿಮೂರ್ತಿಗಳಲ್ಲಿ ಒಬ್ಬರಾಗಿ ನಾದೋಪಾಸಕರಾಗಿ ವಾಗ್ಗೇಯ
ಕಾರರಾಗಿ ಭಕ್ತಶಿರೋಮಣಿಗಳಾಗಿ ರಾಮಭಕ್ತಿ ಸಾಮ್ರಾಜ್ಯವನ್ನೇ ನಿರ್ಮಿಸಿ ನಲಿದ ಮಹಾನು ಭಾವರು
ಶ್ರೀ ತ್ಯಾಗರಾಜರು. ಅವರ ಅಮೋಘವಾದ ಕಾರ್ಯಸಾಧನೆ ಆಚಂದ್ರಾರ್ಕವಾಗಿ ಉಳಿಯುವಂಥಹುದು.
|
|
| |
|
ಪುರಂದರದಾಸರೂ ತ್ಯಾಗರಾಜಸ್ವಾಮಿಗಳೂ |
ಸಂಗೀತವನ್ನು ಭಾವದ ಭಾಷೆ ಎಂದು ಬಣ್ಣಿಸುವಾಗ ಧಾತುಮಾತುಗಳೆರಡೂ ಬೆರೆತು ಕೊಂಡಿರುವಾಗಲೇ
ಭಾವದ ಅಬಿsವ್ಯಕ್ತಿ ಎಂಬುದನ್ನು ಮರೆಯುವಂತಿಲ್ಲ. ಸಂಗೀತ `ಆಪಾತ ಮಧುರ'ವಾಗಿದ್ದರೆ ಸಾಲದು
; `ಆಲೋಚನಾಮೃತ'ವಾಗಿಯೂ ಇರಬೇಕು. |
|
|
| |
| Philosophy: |
| |
| Brahma Sutras of Badarayana |
The
name "Vedanta" is referred to the texts called "Upanishads"
which give us sacred knowledge about the SELF. These Upanishads mostly
appear in the end parts of Aaranyakas ... |
| |
|
|
ಅಧ್ಯಾತ್ಮ ಮತ್ತು ಆಧುನಿಕತೆ |
ಇಡೀ ಪ್ರಪಂಚವನ್ನು “ಅಧಿಭೂತ, ಅಧಿದೈವ, ಅಧ್ಯಾತ್ಮ” ಎಂದು ಮೂರುವಿಧವಾಗಿ ಮೋಕ್ಷಶಾಸ್ತ್ರದಲ್ಲಿ ವಿಂಗಡಿಸಲಾಗಿದೆ. ಅಧಿಭೂತವೆಂದರೆ ನಮಗೆ ತೋರಿಬರುತ್ತಿರುವ ಈ ಪ್ರಪಂಚ, ಇದರ ಅರಿವು, ಅದರಲ್ಲಿನ ಬದಲಾವಣೆಗಳು, ಇತ್ಯಾದಿ. |
| |
|
| ಪರಮಾರ್ಥಸತ್ಯ |
ಉಪನಿಷತ್ತುಗಳಲ್ಲಿ ತಿಳಿಸಿರುವ ಜೀವ, ಜಗತ್ತು, ಈಶ್ವರವಿಚಾರಕ್ಕೆ ಪರಮಾರ್ಥಸತ್ಯ ಎಂದು ಹೆಸರು. ಪರಮಾರ್ಥವೆಂದರೆ (ಪರಮ ಅರ್ಥ) ಅತ್ಯಂತ ಕಟ್ಟಕಡೆಯ, ಶ್ರೇಷ್ಠವಾದ ಅರ್ಥ. ಅನುಭಾವಿಗಳಾದ ಋಷಿಗಳು ತಾವು ಕಂಡುಕೊಂಡ ಮತ್ತು ಎಂದೂ ಬದಲಾಗದಿರುವ ಜೀವ, ಜಗತ್ತು, ಈಶ್ವರಸ್ವರೂಪಗಳನ್ನು ಉಪನಿಷತ್ತುಗಳಲ್ಲಿ ತಿಳಿಸಿದ್ದಾರೆ.
|
| |
|
| ಒಂದನ್ನೇ ತಿಳಿಯಬೇಕು |
ಹುಟ್ಟಿದಂದಿನಿಂದ ಬದುಕಿರುವವರೆಗೂ ಪ್ರಪಂಚದಲ್ಲಿ ತಿಳಿಯಬೇಕಾದದ್ದೂ, ಕಲಿಯಬೇಕಾದದ್ದೂ ಇದ್ದೇ ಇದೆ ಎಂಬುದು ನಮಗೆಲ್ಲರಿಗೂ ತಿಳಿದ ವಿಷಯವೇ ಆಗಿದೆ.
|
| |
|
|
|
| |
|
Spirituality: |
| |
|
Chaturveda |
A study of Indian culture
can only begin with a study of the holy scriptures known as Vedas
to us. The Vedas are known by the name Apourusheya, meaning ... |
|
| |
|
Aaditya
Hridayam |
The sources of ultimate spiritual
knowledge, the Vedas and Upanishads define the goals of human life in
four forms of Dharma, Artha, Kama and Moksha and call them
Purusharthas. |
|
| |
|
ಬ್ರಾಹ್ಮಣ - ಪರಿಚಯ |
`ಮಂತ್ರಬ್ರಾಹ್ಮಣಯೋಃ ವೇದನಾಮಧೇಯಂ' (ಆಪ. ಶ್ರೌ. ಸೂ. ೨೪-೧-೩೧) ಎಂದು ವೇದದ
ಲಕ್ಷಣವನ್ನು ನಿರೂಪಿಸಿದ್ದಾರೆ. ಯಾಜ್ಞಿಕರು ಯಾವುದನ್ನು ಮಂತ್ರ ಎಂದು ವ್ಯವಹರಿಸುವರೋ ಅದು
ಮಂತ್ರ. `ಮನನಾತ್ ಮಂತ್ರಃ' ಎಂದೂ ಹೇಳುವುದುಂಟು... |
|
| |
|
ಆದಿತ್ಯ
ಹೃದಯಮ್
(ಮುನ್ನುಡಿಯೊಂದಿಗೆ) |
ಮಾನವನ ಜೀವನದ ಉದ್ದಿಶ್ಯವನ್ನು ನಾಲ್ಕು ಪುರುಷಾರ್ಥಗಳನ್ನಾಗಿ ವಿಂಗಡಿಸಿ,
ಅವುಗಳಲ್ಲಿ ಕಡೆಯದಾದ ಮೋಕ್ಷವೇ ಪರಮಪುರುಷಾರ್ಥವೆಂದೂ, ಅದಕ್ಕೆ ಪೂರಕವಾಗಿಯೇ ಉಳಿದ
ಪುರುಷಾರ್ಥಗಳನ್ನು ಉಪಭೋಗಿಸಬೇಕೆಂದು ವೇದೋಪನಿಷತ್ತುಗಳು ಹೇಳುತ್ತವೆ
.... |
|
| |
|
|
| |
|
|
| |
|
|
|
| |